ವಿಷಯಕ್ಕೆ ಹೋಗು

ಜಲವಿಲ್ಲದ ಕೆರೆ, ಫಲವಿಲ್ಲದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಜಲವಿಲ್ಲದ ಕೆರೆ
ಫಲವಿಲ್ಲದ ಬನ
ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯಾ
ಅಲ್ಲಿ ಶಿವನಿಲ್ಲ
ಪ್ರೇತಜಡಾರಣ್ಯದಲ್ಲಿ ಹೋಗಬಹುದೆ ಗುಹೇಶ್ವರಾ ?