ಜಾತಿಭೇದಂಗಳನು ಅರಿವುದಯ್ಯಾ. ಸಾಕ್ಷಾತ್
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಜಾತಿಭೇದಂಗಳನು ಅರಿವುದಯ್ಯಾ. ಸಾಕ್ಷಾತ್ ಹಿಂದು ಮುಂದ ಹರಿವುದಯ್ಯಾ. ಪ್ರೀತಿಯಿಂದ ಬೆಳಗು ಮತ್ತಪ್ಪುದಯ್ಯಾ. ಆದಡೆ
_ಆತ ಗುಹೇಶ್ವರನೆಂದರಿವುದಯ್ಯಾ