ಜೀವದೊಡೆಯನನಗಲಿ ? ಜೀವಿಸಲಾರೆನವ್ವಾ.

ವಿಕಿಸೋರ್ಸ್ದಿಂದ



Pages   (key to Page Status)   


ಜೀವದೊಡೆಯನನಗಲಿ
ಜೀವಿಸಲಾರೆನವ್ವಾ.
ನಿಮಿಷ
ನಿಮಿಷಾರ್ಧವಾದಡೂ
ಬಾಳಲಾರೆನವ್ವಾ.
ಹೇಳಲಿನ್ನೇನ
?
ಸಾವು
ಬಂದಿತ್ತವ್ವಾ.
ಕಂಡಡೆ
ಹೇಳಿರವ್ವಾ.
ನಮ್ಮ
ತಂಗಿಯ
ಭಾವನ
ಕರೆದು
ತೋರಿರವ್ವಾ
ಅಖಂಡೇಶ್ವರನೆಂಬ
ನಲ್ಲನ.