ಜೀವವಿಲ್ಲದ ಹೆಣನ ಹಿಡಿದಾಡುವರಯ್ಯಾ.

ವಿಕಿಸೋರ್ಸ್ದಿಂದ



Pages   (key to Page Status)   


ಜೀವವಿಲ್ಲದ
ಹೆಣನ
ಹಿಡಿದಾಡುವರಯ್ಯಾ.
ಪ್ರತಿಯಿಲ್ಲದಪ್ರತಿಗೆ
ಪ್ರತಿಯ
ಮಾಡುವರಯ್ಯಾ.
ಶಿರವಿಲ್ಲದ
ಮುಂಡಕ್ಕೆ
ಸೇಸೆಯನಿಕ್ಕುವರಯ್ಯಾ_ಗುಹೇಶ್ವರ.