Library-logo-blue-outline.png
View-refresh.svg
Transclusion_Status_Detection_Tool

ಜ್ಞಾನ ತನ್ನೊಳಗೆ, ಅಜ್ಞಾನ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಜ್ಞಾನ ತನ್ನೊಳಗೆ
ಅಜ್ಞಾನ ತನ್ನೊಳಗೆ
ಎರಡುವನರಿದ ಸಹಜಸುಜ್ಞಾನಿ ಸುಸಂಗಿ ಲಿಂಗವಶಕನಾಗಿದ್ದು ಪರಿಣಾಮಿ ಕೂಡಲಚೆನ್ನಸಂಗಾ
ನಿಮ್ಮ ಶರಣ.