ವಿಷಯಕ್ಕೆ ಹೋಗು

ಟೋನಿ

ವಿಕಿಸೋರ್ಸ್ದಿಂದ

ಟೋನಿ ವಿಕಿಸೋರ್ಸ್ ಪುಟ ಟೋನಿ ಎಂಬ ಚಿತ್ರಕ್ಕೆ ಜಯತೀರ್ಥರವರು ನಿರ್ದೇಶಕರು. ಮತ್ತು ಈ ಚಿತ್ರಕ್ಕೆ ನಿರ್ಮಾಪಕ ಜಿ.ವಿ.ಇಂದ್ರ ಕುಮಾರ್. ಶ್ರೀ ನಗರ ಕಿಟ್ಟಿ, ಐನ್ದ್ರಿತ ರೇ , ದಿಲಿಪ್ ಕುಮಾರ್ ರವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಾದುಕೋಕೊಲರವರು ಈ ಚುತ್ರಕ್ಕೆ ಸಂಗಿತ ನುಡಿಸಿದ್ದಾರೇ. ಟೋನಿ ಎಂಬ ಚಿತ್ರಕ್ಕೆ ಕೆ.ಎಮ್.ಪ್ರಕಾಶ್ ಸಂಪಾದಿತ. ಈ ಚಿತ್ರದ ನಿರ್ಮಾಣ ಸಂಸ್ಥೆ ಸ್ಕೈ ಸ್ಟುಡಿಯೋಸ್. ಈ ಚಿತ್ರ ಬಿಡುಗಡೆಯ ದಿನಾಂಕ ಆಗಸ್ಶ್ಟ್ ೯, ೨೦೧೩. ಟೋನಿ ಒಂದು ಕನ್ನಡದ ಚಲನಚಿತ್ರ ಮತ್ತು ಭಾರತದಲ್ಲಿಯೆ ಬಿಡುಗಡೆ ಯಾಗಿತ್ಥು.[]

ಪರಿಚಯ

[ಸಂಪಾದಿಸಿ]

ಟೋನಿ ಜಯತೀರ್ಥ ನಿರ್ದೇಶನದ ೨೦೧೩ ತಾತ್ವಿಕ ರೋಮಾಂಚಕ ಕನ್ನಡ ಚಲನಚಿತ್ರ. ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ ಮತ್ತು ಪ್ರಮುಕ ಪಾತ್ರಗಳಲ್ಲಿ ಐನ್ದ್ರಿತ ರೇ. ಇಂದ್ರ ಕುಮರ್ ಜಿ.ವಿ ಸಾಧು ಕೋಕಿಲ ಸಂಗೀತ ಮತ್ತು ಙ್ಞನಾಮುರ್ತಿ ಛಾಯಾಗ್ರಹಣ ಜೊತೆ ಬೆಂಬಲದೊಂದಿಗೆ ಇದು ಶ್ರೀನಗರ ಕಿಟ್ಟಿ ಜಂಟಿಯಾಗಿ ಈ ಚಿತ್ರ ಉತ್ಪಾದಿಸುತ್ತಿದೆ. ಶಾಟ್ ವ್ಯಾಪಕವಾಗಿ ಬ್ಯಾಂಕಾಕ್ ಮತ್ತು ಇತರ ಸ್ಥಳಗಳಲ್ಲಿ ಪ್ರಾಕ್ಕೃತಿಕ ಪ್ರದೇಶಗಳಲ್ಲಿ ಸುಮಾರು ಆಯಾಮದು ಕಥೆಗಳು ಹೋಂದಿದೆ ಮತ್ತು ಒಂದು ಸಾಮಾನ್ಯ ಹಂತದಲ್ಲಿಕೊನೆಗೊಳ್ಳುತ್ತದೆ ಒಬ್ಬ ವ್ಯಕ್ತಿಯ ಬಗ್ಗೆ ಹೇಳುತ್ತದೆ.[]

ಬ್ಯಾಂಕಾಕ್

ಚಿತ್ರದ ವ್ಯಾಪಕ

[ಸಂಪಾದಿಸಿ]

ಟೋನಿ ವ್ಯಪಕವಾಗಿ ಕರ್ನಾಟಕದಾದ್ಯಂತ ರಾಜ್ಯದ್ಯಂತ ಬಡ್ತಿ.ಚಿತ್ರ ತಂದ ಜನಪ್ರಿಯ ದೂರದರ್ಶನ ಪ್ರದರ್ಶನಗಳು,

ನಟ ಸುದೀಪ್ ಆಯೋಜಿಸಿದ್ದ ಬಿಗ್ ಬಾಸ್ ಒಂದು ಬಡ್ತಿ.

ಚಿತ್ರ ವ್ಯಪಕವಾಗಿ ಇತರ ಕಡೆಗಳಲ್ಲೂ ಬೆಂಗಳೂರು, ಮೈಸೂರು, ಬ್ಯಾಂಕಾಕ್ ಗುಂದು. ಚಿತ್ರದಲ್ಲಿ ಹಾಡುಗಳ ದೊಡ್ಡ

ಪ್ರಮಾಣದ ಖರ್ಚು ಸುದ್ದಿ ಮಾಡಲಾಯಿತು. ಚಿತ್ರದ ಒಂದು ಸಂಖ್ಯೆ, ಸೆಟ್ ಪ್ರದರ್ಶನ ಹಾಡಿದರು ಗಾಯಕ ರಘು ದೀಕ್ಶಿತ್, 

ಸುದೀಪ್ ಒಂದು ಹಾಡನ್ನು ಮೂಲಕ ಪ್ರೇಕ್ಷಕರ ಪುಳಕಿತರಾದರು. ಈ ಚಿತ್ರಕ್ಕಾಗಿ ಸಂಗೀತ ಸಾಹಿತ್ಯ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಅರಸು ಅಂತಾರೆ ಮತ್ಥು ಜಯತೀರ ಬರೆದ

ಜೊತೆ ಸಾಧು ಕೋಕಿಲ ಸಂಯೋಜಿಸಿದ್ದಾರೆ.

thumb|ಸುದೀಪ್ ಆಯೋಜಿಸಿದ್ದ ಬಿಗ್ ಬಾಸ್

ಪಾತ್ರಗಳು

[ಸಂಪಾದಿಸಿ]

ಈ ಚಿತ್ರದಲ್ಲಿ ಇನ್ನು ಕೆಲವರು ಮುಕ್ಯ ಪಾತ್ರಗಳಲ್ಲಿ ನಟಿಸಿದ್ದಾರೆ , ಅವರ ಹೆಸರುಗಳು ಶರತ್ ಲೊಹಿತಶ್ವ, ಪ್ರೀತಿ ಜನ್ಜಿಯಾನ್, ಸ್ವಯಮ್ವರ ಚನ್ದ್ರು, ಸುಚಿನ್ದ್ರ ಪ್ರಸಾದ್, ವೀನ ಸುಂದರ್ ಮತ್ತು ಹರಿಶ್ ರಾಯಪ್ಪ.

ಪುನೀತ್ ರಾಜ್ ಕುಮಾರ್ ರವರು "ಪಕ್ಕಪಾಪಿ ನಾನು" ಎಂಬ ಹಾಡನ್ನು ಹಾಡಿದ್ದರೆ. ಸೋನು ನಿಗಮ, ಸುನಿದಿ ರವರು

"ಅನ್ದಾಜೆ ಸಿಗುತ್ತಿಲ್ಲ" ಎಂಬ ಹಾಡನ್ನು ಹಾಡಿದ್ದರೆ.ವಿ.ಹರಿಕ್ರಿಶ್ನ "ಟೋನಿ ಬಂದನು" ಎಂಬ ಹಾಡನ್ನು ಹಾಡಿದ್ದರೆ.

"ನಾವು ಕುಗುವ"ಹಾಡನ್ನು ರಘು ದಿಕ್ಶಿತ್ ಹಾಡಿದ್ದರೆ. "ತಂಗಾಳಿಯಲು" ಪ್ರಗಯ ಪಟ್ರಾ ಹಾಡಿದ್ದಾರೆ. "ಶಿವ ಶಿವ ಎಂದರೆ" ಎಂಬ ಹಾಡನ್ನು ಹೇಮಂತ್ ಕುಮರ್, ಪಲ್ಲವಿ ಯವರು ಹಾಡಿದ್ದಾರೆ.

ಈ ಚಿತ್ರದ್ದಲ್ಲಿ ಟೋನಿ ಎಂಬನು ಇಕ್ಕಟ್ಟಿನ ಸ್ತಿತಿಯಲ್ಲಿ ಸಿಕ್ಕಿಕೊಂಡು ತಪ್ಪು ಕೆಲಸಗಳನ್ನು ಮಾಡಲಾರಂಬಿಸುತ್ತಾನೆ. ಪ್ರಾರಂಬದಲ್ಲಿ ಟೋನಿ ಪುಟ್ ಪಾತ್ನಲ್ಲಿ ಬಿದ್ದಿರುತ್ತಾನೆ. ಅವನ ಜೀಬಿನಲ್ಲಿ ಒಂದು ಪತ್ರವನ್ನು ಯಾರೋ ಇಟ್ಟಿರುತ್ತಾರೆ. ಆ ಪತ್ರವನ್ನು ಓದಿ ಪತ್ರದಲ್ಲಿರುವ ಪ್ರಕಾರ ಕೆಲಸ ಮಾಡುತ್ತಾನೆ. ಅವನ್ನನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಯಾರೋ ಆಡಿಸುತ್ತಾರೆ. ಅವನು ಕೆಲಸ ಮಾಡಿದಾಗೆಲ್ಲ ದುಡ್ಡು ಬರುತ್ತದೆ. ಅವನ ಆಸೆ ಏನೆಂದರೆ ಕಶ್ಟ ಪಟ್ಟು ಕೆಲಸ ಮಾಡದೆ ಹನ ಸಂಪಾದನೆ ಮಾಡಬೆಕೆಂಬುದು. ಟೋನಿಯನ್ನು ಅಡ್ಡ ದಾರಿ ತುಳಿಸಿ ಕೆಟ್ಟ ಕೆಲಸವನ್ನು ಮಾಡಿಸಿಕೊಂಡು ಅವನಿಗೆ ಹನ ನಿಡುತ್ತಿದ್ದರು. ಹನಕೊಸ್ಕರ ಆಸೆಪಟ್ಟ ಆತ ಅವರು ಹೆಳಿದಂತೆ ಕೆಲಸ ಮಾಡುತ್ತಾನೆ. ಅವನು ಕೆಲಸ ಮಾಡಲು ಕಾರನ ಎನೆಂದರೆ ಅವನ ಪ್ರೆಯಸಿಯನ್ನು ಅಪಾಹರನ ಮಾಡಿರುತ್ತಾರೆ. ಅವನು ಕೆಲಸ ಮಾಡದ್ದಿದ್ದರೆ ಅವಳನ್ನು ಕೊಲ್ಲುತ್ತಾರೆ ಎಂದು ಹೇಳಿರುತ್ತಾರೆ. ಅವಳನ್ನು ಬಿಡಿಸಿಕೊಳ್ಳಲು ಟೋನಿ ಅವರು ಹೇಳಿದಂತೆ ಕೆಲಸ ಮಾಡಲಾರಂಬಿಸುತ್ತಾನೆ. ಎಲ್ಲಾ ಕೆಲಸವನ್ನು ಅವನಿಂದ ಮಾಡಿಸಿಕೊಂಡನಂತರ ಅವನ ಪ್ರೆಯಸಿಯನ್ನು ಬಿಡುತ್ತಾರೆ. ಕೊನೆಯಲ್ಲಿ ಅವರು ಯಾರು ಎಂದು ತಿಲಿದನಂತರ ಅವರ ಜೊತೆ ಜಗಳ ಮಾಡಿಕೊಂಡು ಅವರನ್ನು ಪೊಲಿಸಿಗೆ ಒಪ್ಪಿಸುತ್ತಾನೆ.


<ಉಲ್ಲೇಖನಗಳು>

  1. http://vijaykarnataka.indiatimes.com/topics/%E0%B2%9F%E0%B3%8B%E0%B2%A8%E0%B2%BF-%E0%B2%B8%E0%B3%8D%E0%B2%95%E0%B2%BE%E0%B2%9F%E0%B3%8D
  2. http://kannada.webdunia.com/article/kannada-cinema-news/%E0%B2%93%E0%B2%82%E0%B2%95%E0%B2%BE%E0%B2%B0-%E0%B2%AA%E0%B3%8D%E0%B2%B0%E0%B3%80%E0%B2%A4%E0%B2%BF%E0%B2%97%E0%B3%86-%E0%B2%9F%E0%B3%8B%E0%B2%A8%E0%B2%BF-%E0%B2%8F%E0%B2%95%E0%B3%8D-%E0%B2%A6%E0%B2%BF%E0%B2%A8%E0%B3%8D-%E0%B2%95%E0%B2%BE-%E0%B2%B8%E0%B3%81%E0%B2%B2%E0%B3%8D%E0%B2%A4%E0%B2%BE%E0%B2%A8%E0%B3%8D-112052900012_1.htm
"https://kn.wikisource.org/w/index.php?title=ಟೋನಿ&oldid=70835" ಇಂದ ಪಡೆಯಲ್ಪಟ್ಟಿದೆ