ವಿಷಯಕ್ಕೆ ಹೋಗು

ಡಂಬೂ ಡಳುಹೂ ಎನ್ನದಯ್ಯಾ,

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಡಂಬೂ ಡಳುಹೂ ಎನ್ನದಯ್ಯಾ
ಡಂಬಕನೆಂಬವ ನಾನಯ್ಯಾ. ನಿಮ್ಮ ನಂಬಿದ ಶರಣರ [ನಂಬದ] ಡಿಂಗರಿಗ ನಾನು
ಕೂಡಲಸಂಗಮದೇವಾ