Library-logo-blue-outline.png
View-refresh.svg
Transclusion_Status_Detection_Tool

ತಂದೆಯ ವಧುವ ತಂದು,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತಂದೆಯ ವಧುವ ತಂದು
ಮಗನಿಗೆ ಮದುವೆ ಮಾಡಿದೆ; ಮಗನ ಹೆಂಡತಿ ತಂದು
ಅವರಪ್ಪಗೆ ಮದುವೆ ಮಾಡಿದೆ; ಆದಿಪಿಂಡವೇ ಜೀವಪಿಂಡ; ಅತ್ತೆ ಸೊಸೆಯ ನೆರದಳು; ತಂದೆಮಕ್ಕಳಿಬ್ಬರೂ ಪರಾಂಗನೆಯ ನೆರದು
ಪರಾಪರವಸ್ತುವಾದುದನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.