Transclusion_Status_Detection_Tool

ತಂದೆ ಅಯ್ಯ ನೀನೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ತಂದೆ ನೀನೆ ಅಯ್ಯ ಎನಗೆ
ತಾಯಿ ನೀನೆ ಅಯ್ಯ ಎನಗೆ
ಬಂಧು ನೀನೆ ಅಯ್ಯ ಎನಗೆ
ಬಳಗ ನೀನೆ ಅಯ್ಯ ಎನಗೆ
ಗತಿಯು ನೀನೆ ಅಯ್ಯ ಎನಗೆ
ಮತಿಯು ನೀನೆ ಅಯ್ಯ ಎನಗೆ
ಸಕಲ ಚೈತನ್ಯವು ನೀನೆ ಅಯ್ಯ ಎನಗೆ. ಅಖಂಡೇಶ್ವರಾ
ನೀನೆ ದಿಕ್ಕಲ್ಲದೆ ಮತ್ತಾರೂ ಇಲ್ಲವಯ್ಯ ಎನಗೆ.