ತತ್ವವೆಂಬುದ ನೀನೆತ್ತ ಬಲ್ಲೆಯೊ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತತ್ವವೆಂಬುದ ನೀನೆತ್ತ ಬಲ್ಲೆಯೊ ? ಸತ್ತು ಮುಂದೆ ನೀನೇನ ಕಾಬೆಯೊ ? ಇಂದೆ ಇಂದೆಯೊ ಇಂದೆ ಮಾನವಾ ಮಾತಿನಂತಿಲ್ಲ ಶಿವಾಚಾರ
ದಸರಿದೊಡಕು ಕಾಣಿರಣ್ಣಾ. ರಚ್ಚೆಯ ಮಾತಲ್ಲ ಬೀದಿಯ ಮಾತಲ್ಲ. ಏಕೋ ರಾತ್ರಿಯ ಬಿಂದು ನೋಡಾ ! ಗುಹೇಶ್ವರನ ಕೂಡಿದ ಕೂಟ ಇಂದು ಸುಖ
ಮುಂದೆ ಲೇಸು