ತತ್ವಾರ್ಥವ ಬಲ್ಲೆವೆಂಬರಯ್ಯ ತತ್ತಿಯೊಳಗಣ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ತತ್ವಾರ್ಥವ
ಬಲ್ಲೆವೆಂಬರಯ್ಯ
ತತ್ತಿಯೊಳಗಣ
ಬಾಲಕರು.
ತತ್ವಾನುಭಾವ
ಸಂಭವಿಸಿದರೆ
ಸತ್ತು
ಹೋಗಲುಂಟೆ?
ಸತ್ತು
ಹೋಗುವ
ಪ್ರಾಣಿಗಳ
ಶಿವತತ್ವಾನುಭಾವಿಗಳೆಂತೆಂಬೆನಯ್ಯ?
ಅನುಪಮ
ಅದ್ವಯರೆಂತೆಂಬೆನಯ್ಯಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.