Library-logo-blue-outline.png
View-refresh.svg
Transclusion_Status_Detection_Tool

ತನಗೆ ತಾನೆ ಹುಟ್ಟಿದನಾಗಿ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತನಗೆ ತಾನೆ ಹುಟ್ಟಿದನಾಗಿ
ತಾನೆ ಸ್ಥಾವರವಾದ ಆ ಲಿಂಗವು
ತನ್ನಲ್ಲಿರ್ದ ರುಚಿಯ ಅವ್ಯಕ್ತಕ್ರೀಯಿಂದ ಮನವೆ ಬಾಯಾಗಿ ಉಂಬ ಲಿಂಗವು
ಇತರರ ಸುಖವ ಬಲ್ಲುದೆ
ಕೂಡಲಚೆನ್ನಸಂಗಮದೇವಾ ?