Library-logo-blue-outline.png
View-refresh.svg
Transclusion_Status_Detection_Tool

ತನುಗುಣನಾಸ್ತಿಯಾಗಿ ಲಿಂಗಸಂಗಿಯಾದಳು. ಮನಗುಣನಾಸ್ತಿಯಾಗಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತನುಗುಣನಾಸ್ತಿಯಾಗಿ
ಲಿಂಗಸಂಗಿಯಾದಳು.
ಮನಗುಣನಾಸ್ತಿಯಾಗಿ
ಅರಿವುಸಂಗಿಯಾದಳು.
ಭಾವಗುಣನಾಸ್ತಿಯಾಗಿ
ಮಹಾಪ್ರಭೆ
ತಾನಾದಳು.
`ತಾನು'
`ಇದಿರು'
ಎಂಬ
ಎರಡಳಿದು
ನಮ್ಮ
ಗುಹೇಶ್ವರಲಿಂಗದಲ್ಲಿ
ಸ್ವಯಲಿಂಗವಾದ
ಮಹಾದೇವಿಯಕ್ಕಗಳ
ನಿಲವಿಂಗೆ
ಶರಣೆನುತಿರ್ದೆನು.