ವಿಷಯಕ್ಕೆ ಹೋಗು

ತನುಮನಧನವೆಂಬ ಕನ್ನಡಿ ನೋಡಿಯ್ಯಾ,

ವಿಕಿಸೋರ್ಸ್ದಿಂದ


ಲೇಖಕರು: Basavanna
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ತನುಮನಧನವೆಂಬ ಕನ್ನಡಿ ನೋಡಿಯ್ಯಾ
ಎನ್ನದೂ ಅಲ್ಲ
ನಿನ್ನದೂ ಅಲ್ಲ
ಬರಿಯ ಭ್ರಮೆಯ ಮಾತು. ಆ ಭ್ರಮೆಗೊಳಗಾಗೆ
ನಿಮ್ಮ ಶ್ರೀಚರಣವ ಬಿಡೆ
ಕೂಡಲಸಂಗಮದೇವಾ.