Transclusion_Status_Detection_Tool

ತನುವಂಚನೆಯಿಲ್ಲದೆ ಭಕ್ತ ಮಾಡುವಾತನೇ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ತನುವಂಚನೆಯಿಲ್ಲದೆ
ಮಾಡುವಾತನೇ
ಭಕ್ತ
;
ಮನವಂಚನೆಯಿಲ್ಲದೆ
ಕೂಡುವಾತನೇ
ಭಕ್ತ
;
ಧನವಂಚನೆಯಲ್ಲಿದೆ
ನೀಡುವಾತನೇ
ಸದ್‍ಭಕ್ತ
ನೋಡಾ
ಅಖಂಡೇಶ್ವರಾ.