ತನುವಿನಲ್ಲಿಪ್ಪ ಲೋಭವ ಮನವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುವಿನಲ್ಲಿಪ್ಪ
ಲೋಭವ
ಮನವ
ಕದ್ದು
ಮಾತನಾಡಿದಡೆ

ತನುವೆ
ಮನೋರೂಪವಾಗಿ
ಕಾಣಬರುತ್ತದೆ.

ಮನದಲ್ಲಿ
ಬಯಕೆ
ಸಮರತಿಯಾಗದಾಗಿ;
ಕಾಮ(ಯ?)ದ
ಕರುಳು
ಲೋಭದ
ಬಯಕೆಯೊಳಗದೆ.
ಅರಿದೆನೆಂದು
ಬರುಮಾತ
ನುಡಿದಡೆ
ನಮ್ಮ
ಗುಹೇಶ್ವರಲಿಂಗವು
ಮೆಚ್ಚ
ನೋಡಾ
ಮಡಿವಾಳ
ಮಾಚಯ್ಯಾ.