ತನುವಿನ ಕೆಟ್ಟು, ಪ್ರಕೃತಿಯಳಿದು,
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ತನುವಿನ ಪ್ರಕೃತಿಯಳಿದು
ಮನದ ಮಾಯವಡಗಿ
ಆತ್ಮನ ಅಹಂಮಮತೆ ಕೆಟ್ಟು
ತಾನೆ ತಾನಾಗಿ ಮಾಡಿ ಮೈಮರೆದ
ಮಹಾಮಹಿಮರ ತೋರಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.