Library-logo-blue-outline.png
View-refresh.svg
Transclusion_Status_Detection_Tool

ತನುವಿರಹಿತ ಪ್ರಾಣವಿಲ್ಲ, ಗುರುವಿರಹಿತ

ವಿಕಿಸೋರ್ಸ್ ಇಂದ
Jump to navigation Jump to search



Pages   (key to Page Status)   


ತನುವಿರಹಿತ ಪ್ರಾಣವಿಲ್ಲ
ಗುರುವಿರಹಿತ ಲಿಂಗವಿಲ್ಲ
ಕಂಗಳಸಂಗ ವಿರಹಿತವಾಗಿ ನೋಡಲಿಲ್ಲ. ಈ ಭೇದಸ್ಥಾನವನರಿಯಬೇಕು
ಕೂಡಲಚೆನ್ನಸಂಗಯ್ಯನನರಿವರೆ.