Library-logo-blue-outline.png
View-refresh.svg
Transclusion_Status_Detection_Tool

ತನುವಿಲ್ಲದಂದಿನ, ಮನವಿಲ್ಲದಂದಿನ, ಕಾಲಕರ್ಮಂಗಳಿಲ್ಲದಂದಿನ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತನುವಿಲ್ಲದಂದಿನ
ಮನವಿಲ್ಲದಂದಿನ
ಕಾಲಕರ್ಮಂಗಳಿಲ್ಲದಂದಿನ
ಕರಣಂಗಳಿಲ್ಲದಂದಿನ
ಇಂದ್ರಿಯಂಗಳ ವ್ಯವಹಾರದ ಸುಖವಿಲ್ಲದಂದಿನ
ಇವೇನುಯೇನೂ ಇಲ್ಲದಂದು
ನೀನು
ಶೂನ್ಯನಾಗಿರ್ದೆಯಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.