ವಿಷಯಕ್ಕೆ ಹೋಗು

ತನುವಿಲ್ಲದೆ ಕಂಡು ಕಂಡು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ತನುವಿಲ್ಲದೆ
ಕಂಡು
ಕಂಡು
ನಿಂದೆ.
ಬೆರಗಿಲ್ಲದೆ
ಕಂಡು
ಕಂಡು
ಬೆರಗಾದೆ.
ರೂಹಿಲ್ಲದೆ
ಕಂಡರಿದೆ
ಗುಹೇಶ್ವರನೆಂಬ
ಲಿಂಗವ
!