Library-logo-blue-outline.png
View-refresh.svg
Transclusion_Status_Detection_Tool

ತನುವಿಹ ನಿಮ್ಮ ಪರಿಯಂತರ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತನುವಿಹ
ಪರಿಯಂತರ
ನಿಮ್ಮ
ಪೂಜಿಸಿದೆನಯ್ಯಾ.
ಮನವಿಹ
ಪರಿಯಂತರ
ನಿಮ್ಮ
ನೆನೆದೆನಯ್ಯಾ.
ಭಾವವಿಹ
ಪರಿಯಂತರ
ನಿಮ್ಮ
ಬಯಸಿದೆನಯ್ಯಾ.
ಇಂತಿವೆಲ್ಲವು
ನಿಮ್ಮಲ್ಲಿ
ಸಯವಾದ
ಬಳಿಕ
ಗಜಭುಕ್ತಕಪಿತ್ಥದಂತಿರ್ದೆನಯ್ಯಾ
ಅಖಂಡೇಶ್ವರಾ.