Transclusion_Status_Detection_Tool

ತನುವ ಕೊಟ್ಟು ತನು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ತನುವ ಕೊಟ್ಟು ತನು ಬಯಲಾಯಿತ್ತು
ಮನವ ಕೊಟ್ಟು ಮನ ಬಯಲಾಯಿತ್ತು
ಧನವ ಕೊಟ್ಟು ಧನ ಬಯಲಾಯಿತ್ತು
ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.