Library-logo-blue-outline.png
View-refresh.svg
Transclusion_Status_Detection_Tool

ತನುವ ಮೀರಿತ್ತು, ಮನವ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ತನುವ ಮೀರಿತ್ತು
ಮನವ ಮೀರಿತ್ತು
ಘನವ ಮೀರಿತ್ತು. ಅಲ್ಲಿಂದತ್ತ ಭಾವುಕರಿಲ್ಲವಾಗಿ ತಾರ್ಕಣೆಯಿಲ್ಲ. ಚೆನ್ನಮಲ್ಲಿಕಾರ್ಜುನಯ್ಯನ ಬೆರಸಲಿಲ್ಲದ ನಿಜತತ್ವವು.