Library-logo-blue-outline.png
View-refresh.svg
Transclusion_Status_Detection_Tool

ತನುಶುದ್ಭ ಮನಶುದ್ಧ ಭಾವಶುದ್ಧ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ತನುಶುದ್ಭ
ಮನಶುದ್ಧ
ಭಾವಶುದ್ಧ
ವಾದವರನೆನಗೊಮ್ಮೆ
ತೋರಾ
?
ನಡೆಯೆಲ್ಲ
ಸದಾಚಾರ;
ನುಡಿಯೆಲ್ಲ
ಶಿವಾಗಮ
;
ನಿತ್ಯಶುದ್ಧರಾದವರನೆನಗೊಮ್ಮೆ
ತೋರಾ
?
ಕತ್ತಲೆಯ
ಮೆಟ್ಟಿ
ತಳವೆಳಗಾಗಿ
ಹೊರಗೊಳಗೊಂದಾಗಿ
ನಿಂದ
ನಿಮ್ಮ
ಶರಣರನೆನಗೊಮ್ಮೆ
ತೋರಾ
ಚೆನ್ನಮಲ್ಲಿಕಾರ್ಜುನಾ
?