ತನು ಕಾಮಿಯಾಗದೆ ಮನ

ವಿಕಿಸೋರ್ಸ್ದಿಂದ



Pages   (key to Page Status)   


ತನು
ಕಾಮಿಯಾಗದೆ
ಮನ
ಕಾಮಿಯಾಗದೆ
ಧನ
ಕಾಮಿಯಾಗದೆ
ಅಶನ
ವಸನ
ಕಾಮಿಯಾಗದೆ
ಲಿಂಗ
ಕಾಮಿಯಾದರೆ
ಕೂಡಲಚೆನ್ನಸಂಗಯ್ಯನೆಂಬೆ.