Library-logo-blue-outline.png
View-refresh.svg
Transclusion_Status_Detection_Tool

ತನು ನಿಮ್ಮ ರೂಪಾದ

ವಿಕಿಸೋರ್ಸ್ ಇಂದ
Jump to navigation Jump to search


ತನು
ನಿಮ್ಮ
ರೂಪಾದ
ಬಳಿಕ
ಆರಿಗೆ
ಮಾಡುವೆ
?
ಮನ
ನಿಮ್ಮ
ರೂಪಾದ
ಬಳಿಕ
ಆರ
ನೆನೆವೆ
?
ಪ್ರಾಣ
ನಿಮ್ಮ
ರೂಪಾದ
ಬಳಿಕ
ಆರನಾರಾಧಿಸುವೆ
?
ಅರಿವು
ನಿಮ್ಮಲ್ಲಿ
ಸ್ವಯವಾದ
ಬಳಿಕ
ಆರನರಿವೆ
?
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮಿಂದ
ನೀವೆಯಾದಿರಾಗಿ
ನಿಮ್ಮನೆ
ಅರಿವುತ್ತಿರ್ದೆನು.

Pages   (key to Page Status)