ವಿಷಯಕ್ಕೆ ಹೋಗು

ತನು ಮನ ಧನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ತನು ಮನ ಧನ ಏಕಾರ್ಥವಾದ ಕಾರಣ
ಉದಯದಲ್ಲಿ
`ಲಿಂಗವೇ ಶರಣು
ಜಂಗಮವೇ ಶರಣು
ಪ್ರಸಾದವೆ ಶರಣು' ಕಂಡಯ್ಯಾ. ಈ ತ್ರಿವಿಧಗುಣಸಂಪನ್ನರು
ಕೂಡಲಚೆನ್ನಸಂಗನ ಶರಣರು ಮಹಾಘನರಯ್ಯಾ