Transclusion_Status_Detection_Tool

ತನು ಮೀಸಲಾಗಿ, ಮನ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು


Pages   (key to Page Status)   

ತನು ಮೀಸಲಾಗಿ
ಮನ ಮೀಸಲಾಗಿ
ಭಾವವಚ್ಚುಗೊಂಡಿಪ್ಪುದವ್ವಾ. ಅಚ್ಚುಗನ ಸ್ನೇಹ
ನಿಚ್ಚಟದ ಮೆಚ್ಚುಗೆ
ಬೆಚ್ಚು ಬೇರಾಗದ ಭಾವವಾಗೆ ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡಿಪ್ಪನವ್ವಾ.