ವಿಷಯಕ್ಕೆ ಹೋಗು

ತನು ಶುದ್ಧವಾಯಿತ್ತು ಗುರುವಿನಿಂದೆ.

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತನು
ಶುದ್ಧವಾಯಿತ್ತು
ಗುರುವಿನಿಂದೆ.
ಮನ
ಶುದ್ಧವಾಯಿತ್ತು
ಲಿಂಗದಿಂದೆ.
ಧನ
ಶುದ್ಧವಾಯಿತ್ತು
ಜಂಗಮದಿಂದೆ.
ಪ್ರಾಣ
ಶುದ್ಧವಾಯಿತ್ತು
ಪ್ರಸಾದದಿಂದೆ._
ಇಂತೀ
ಚತುರ್ವಿಧದಿಂದೆನ್ನ
ಸರ್ವಾಂಗ
ಶುದ್ಧವಾಯಿತ್ತು
ಕೂಡಲಚೆನ್ನಸಂಗಮದೇವಾ