ತನು ಶುದ್ಧವಾಯಿತ್ತು ಬಸವಾ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನು
ಶುದ್ಧವಾಯಿತ್ತು
ಬಸವಾ
ಇಂದೆನ್ನ.
ಮನ
ಶುದ್ಧವಾಯಿತ್ತು
ಬಸವಾ
ಇಂದೆನ್ನ.
ಭಕ್ತಿ
ಯುಕ್ತಿ
ಮುಕ್ತಿ
ಶುದ್ಧವಾಯಿತ್ತು
ಬಸವಾ
ಇಂದೆನ್ನ.
ಇಂತೀ
ಸರ್ವವೂ
ಶುದ್ಧವಾಯಿತ್ತು
ಬಸವಾ
ಇಂದೆನ್ನ.
ನಮ್ಮ
ಗುಹೇಶ್ವರಲಿಂಗಕ್ಕೆ
ಆದಿಯಾಧಾರವಾದೆಯೆಲ್ಲಾ
ಬಸವಣ್ಣಾ
ನೀನಿಂದು.