ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ತನು
ಶುದ್ಧವಾಯಿತ್ತು
ಶಿವಭಕ್ತರೊಕ್ಕುದ
ಕೊಂಡೆನ್ನ.
ಮನ
ಶುದ್ಧವಾಯಿತ್ತು
ಅಸಂಖ್ಯಾತರ
ನೆನದೆನ್ನ.
ಕಂಗಳು
ಶುದ್ಧವಾಯಿತ್ತು
ಸಕಲಗಣಂಗಳ
ನೋಡಿ
ಎನ್ನ.
ಶ್ರೋತ್ರ
ಶುದ್ಧವಾಯಿತ್ತು
ಅವರ
ಕೀರ್ತಿಯ
ಕೇಳಿ
ಎನ್ನ.
ಭಾವನೆ
ಎನಗಿದು
ಜೀವನ
ಲಿಂಗತಂದೆ.
ನೆಟ್ಟನೆ
ನಿಮ್ಮ
ಮನಮುಟ್ಟಿ
ಪೂಜಿಸಿ
ಭವಗೆಟ್ಟೆ
ನಾನು
ಚೆನ್ನಮಲ್ಲಿಕಾರ್ಜುನಾ.