ತನ್ನನಲ್ಲದೆ ತನ್ನನಲ್ಲದೆ ಅನ್ಯವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನ್ನನಲ್ಲದೆ
ಅನ್ಯವ
ನೋಡೆನವ್ವಾ.
ತನ್ನನಲ್ಲದೆ
ಅನ್ಯವ
ಮುಟ್ಟೆನವ್ವಾ.
ತನ್ನನಲ್ಲದೆ
ಅನ್ಯವ
ನೆನೆಯೆನವ್ವಾ.
ತನ್ನನಲ್ಲದೆ
ಅನ್ಯವ
ಬಯಸೆನವ್ವಾ.
ತನ್ನನಗಲಿ
ಇನ್ನೆಂತು
ಬದುಕುವೆನವ್ವಾ
?
ಅಖಂಡೇಶ್ವರನೆಂಬ
ನಲ್ಲನ
ಮುನಿಸನು
ತಿಳುಹಿರವ್ವಾ.