ತನ್ನ ಕಣ್ಣಿನಲ್ಲಿ ಕಾಣದಂತೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನ್ನ
ಕಣ್ಣಿನಲ್ಲಿ
ಕಾಣದಂತೆ
ಇದ್ದಿತ್ತು
ದರ್ಪಣದೊಳಗಣ
ಬೆಳಗು.
ಬೆಳಗಿನೊಳಗಣ
ಬೆಳಗು
ಗುಹೇಶ್ವರನಿಪ್ಪೆಡೆಯ
ತಿಳಿದು
ನೋಡಯ್ಯಾ.
ಸಂಗನಬಸವಣ್ಣಾ.