ತನ್ನ ತಾನರಿದೆಹೆನೆಂದಡೆ ತನಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನ್ನ
ತಾನರಿದೆಹೆನೆಂದಡೆ
ತನಗೆ
ತಾನನ್ಯನೆ
?
ನಿಮ್ಮ
ನಾನರಿದೆಹೆನೆಂದಡೆ
ನಿಮ್ಮಿಂದಲಾನನ್ಯನೆ
?
ತನ್ನ
ನಿಮ್ಮನರಿದೆಹೆನೆಂಬ
ಅರಿವಿನ
ಬೆನ್ನಲ್ಲಿಪ್ಪುದು
ತನ್ನ
ತನ್ನಿಂದಿನ್ನೇತರಿಂದರಿವೆ
ಹೇಳಾ
ಗುಹೇಶ್ವರಾ.