ತನ್ನ ಪುತ್ರಂಗೆ ತಾನೆ

ವಿಕಿಸೋರ್ಸ್ದಿಂದ



Pages   (key to Page Status)   


ತನ್ನ
ಪುತ್ರಂಗೆ
ತಾನೆ
ಗುರುವಾದೆನೆಂಬ
ಗುರುದ್ರೋಹಿಯ
ಮಾತ
ಕೇಳಲಾಗದು.
ಅವರಿಬ್ಬರನು
ಹೊತ್ತಿಸಿ
ನಂದಿಸಿ
ಸುಡುವ
ಕೂಡಲಚೆನ್ನಸಂಗಯ್ಯನವರ
ಗುರುಶಿಷ್ಯತನವ.