ತನ್ನ ಲಿಂಗಕ್ಕೆ ಕೊಡಬಾರzgಠ್ಞವಿನಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನ್ನ ಲಿಂಗಕ್ಕೆ ಕೊಡಬಾರzgಠ್ಞವಿನಲ್ಲಿ ಪ್ರಸಾದಿಸಿಕೊಂಡು
ತುಡುಗುಣಿ ನಾಯಂತೆ ತಿಂಬವರನೇನೆಂಬೆನಯ್ಯಾ ! ಅದು ತನ್ನ ಒಡಲ ಹೊರೆವುದಲ್ಲದೆ ಹಿಡಿದ ಕುಳಕ್ಕೆ ಸಲ್ಲದು
`ದ್ರವ್ಯಂ ಜಾತು ಶುಭಂ ಭವೇತ್' ಎಂದುದಾಗಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ ಆಯತ ಬೀಸರವೋದ ವ್ರತಗೇಡಿಗ?ನೇನೆಂಬೆನಯ್ಯಾ.