Transclusion_Status_Detection_Tool

ತನ್ನ ಲಿಂಗಕ್ಕೆ ಬಾರದ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ತನ್ನ ಲಿಂಗಕ್ಕೆ ಬಾರದ ರುಚಿಯ
ಜಂಗಮಕ್ಕೆ ಸಲಿಸಿ ಕೈಯ ನೀಡಿ ಪ್ರಸಾದವನಿಕ್ಕೆಂಬಿರಿ
ಅದು ಪ್ರಸಾದವಲ್ಲ
ಸಿಂಗಿ ಕಾಳಕೂಟ ವಿಷವು
ಕೇಳಿರಣ್ಣಾ. ಆ ಪ್ರಸಾದ ಪದವೆಂಬಿರಿ
ಆ ಪ್ರಸಾದ ಕಿಲ್ಬಿಷವೆಂಬೆ ಕೂಡಲಚೆನ್ನಸಂಗಮದೇವಾ.