ತನ್ನ ಲಿಂಗಕ್ಕೆ ಬೋನವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನ್ನ ಲಿಂಗಕ್ಕೆ ಬೋನವ ಮಾಡುವನ್ನಕ್ಕ ಭವಿಮಿಶ್ರವ ಕಳೆದೆನೆಂದು ಎಂತೆನ್ನಬಹುದು ? ತನು ಭವಿ
ಆ ಹಸ್ತ ಪಂಚಮಹಾಪಾತಕ ಮನ ಭವಿ ಅಘೋರನರಕ `ಭವೀನಾಂ ಪಾಪದೃಷ್ಟಾನಾಂ ಪ್ರಚ್ಛನ್ನಂ ಪದಮುತ್ತಮಂ' ಎಂಬ ಶೃತಿಯನರಿದು ನನಗೆ ಭವಿಮಿಶ್ರವೆಂದು ನುಡಿದ ಲಜ್ಜೆಗೆಟ್ಟ ದುರಾಚಾರಿಗಳ
ಸಜ್ಜನ ಶುದ್ಧ ಶಿವಾಚಾg ಸಂಪನ್ನ ಸದುಭಕ್ತರು ಮೆಚ್ಚರು ಕಾಣಾ ಕೂಡಲ ಚೆನ್ನಸಂಮದೇವ.