ತನ್ನ ಸಮಯಾಚಾರಕ್ಕೆ ಸಲ್ಲದವರಿಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನ್ನ ಸಮಯಾಚಾರಕ್ಕೆ ಸಲ್ಲದವರಿಗೆ ಉಪದೇಶವ ಮಾಡುವಾತ ಗುರುವಲ್ಲ
ಮಾಡಿಸಿಕೊಂಬಾತ ಶಿಷ್ಯನಲ್ಲ. ಲಿಂಗವ ಮಾರಿಕೊಂಡುಂಬ ವಾಳಕರು
ಗುರುಲಿಂಗಜಂಗಮಕ್ಕೆ ದೂರಹರು. ಕೂಡಲಚೆನ್ನಸಂಗಯ್ಯಾ ಆ ಇಬ್ಬರಿಗೆಯೂ ನರಕ ತಪ್ಪದು