ತಪವೆಂಬುದು ತಗಹು, ನೇಮವೆಂಬುದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತಪವೆಂಬುದು ತಗಹು
ನೇಮವೆಂಬುದು ಬಂಧನ
ಶೀಲವೆಂಬುದು ಸೂತಕ
ಭಾಷೆಯೆಂಬುದು ಪ್ರಾಣ ಘಾತಕ._ ಇಂತೀ ಚತುರ್ವಿಧದೊಳಗಲ್ಲ ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು.