ತಮ್ಮ ತಾವರಿಯರು ಹೇಳಿದಡೂ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತಮ್ಮ
ತಾವರಿಯರು
ಹೇಳಿದಡೂ
ಕೇಳರು.
ಆರರ
ಹೊಲಬ
ಏನೆಂದರಿಯರು.
ಎಂಟರ
ಕಂಟಕವ
ಮುನ್ನರಿಯರು.
ಏರಿದ
ಬೆಟ್ಟವ
ಇಳಿಯಲರಿಯದವರ
ಏನೆಂಬೆ
ಗುಹೇಶ್ವರಾ
?