ವಿಷಯಕ್ಕೆ ಹೋಗು

ತಮ್ಮ ನಿಧಾನವ ಸಾಧಿಸುವ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತಮ್ಮ
ನಿಧಾನವ
ಸಾಧಿಸುವ
ಭೇದವನರಿಯದ
ಅಜ್ಞಾನಿಗಳು
ಇದ್ದು
ಫಲವೇನು
?
ಕಾಡಹಂದಿ
ನರಿಯಹಿಂಡು
ತರುವಿಂಧ್ಯದಲ್ಲಿ
ಕೂಡಿರವೆ
?
ಹಿರಿಯಹಂದಿ
ನಾಯವಿಂಡು
ನರವಿಂಧ್ಯದಲ್ಲಿ
ಕೂಡಿರುವೆ
?
ತಮ್ಮ
ತಮ್ಮ
ಅಜ್ಞಾನ
ಹಿಂಗದೆ
ಇದಿರಿಗೆ
ಬೋಧೆಯ
ಹೇಳಿ
ಉದರವ
ಹೊರೆವ
ಚದುರರೆಲ್ಲ
ಹಿರಿಯರಪ್ಪರೆ
?
ಲೋಗರ
ಮಕ್ಕಳನಿಕ್ಕಿ
ನೆಲೆಯ
ನೋಡೇನೆಂದರೆ
ಅದೆಂತು
ಸಾಧ್ಯವಾಗುವುದಯ್ಯ
?
ಕೂಡಲಚೆನ್ನಸಂಗಮದೇವ.