ತಲೆಯಲಟ್ಟುಂಬುದ, ಒಲೆಯಲಟ್ಟುಂಬರು, ಒಲೆಯಲುಳ್ಳುದ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತಲೆಯಲಟ್ಟುಂಬುದ
ಒಲೆಯಲಟ್ಟುಂಬರು
ಒಲೆಯಲುಳ್ಳುದ
ಹೊಟ್ಟೆಯಲುಂಬೈಸಕ್ಕರ ಹೊಗೆ ಘನವಾಯಿತ್ತು_ ಇದ ಕಂಡು ಹೇಸಿಬಿಟ್ಟೆನು ಗುಹೇಶ್ವರಾ