ತಲೆವಾಲೊಸರಲು ನೆಲ ಬೆಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತಲೆವಾಲೊಸರಲು
ನೆಲ
ಬೆಂದು
ನೀರರತು
ಕಿಚ್ಚು
ಕೆಟ್ಟಿತ್ತು
ನೋಡಾ
ಗಾಳಿಯ
ದೂಳಿಯ
ದಾಳಿನಿಂದು
ಅಂಬರದ
ಸಂಭ್ರಮವಡಗಿತ್ತು
ನೋಡಾ.
ಹಾಲಕುಡಿದ
ಶಿಶು
ಸತ್ತು
ತಾನು
ತಾನಾದುದ
ಏನೆಂದುಪಮಿಸುವೆನಯ್ಯಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.