Library-logo-blue-outline.png
View-refresh.svg
Transclusion_Status_Detection_Tool

ತಾನಿರ್ದು ತನ್ನನರಿಯದೆ ಇನ್ನೆಂದಿಗೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತಾನಿರ್ದು ತನ್ನನರಿಯದೆ ಇನ್ನೆಂದಿಗೆ ಶರಣನಪ್ಪನಯ್ಯಾ ? ಪವನಸ್ಥಾನವನರಿದ ಬಳಿಕ
ಬಂದು ಬಂದು ಸುಳಿಯಲಿಲ್ಲ. ಇದರಂತುವನಾರು ಬಲ್ಲರು ಗುಹೇಶ್ವರಾ_ನಿಮ್ಮ ಶರಣರಲ್ಲದೆ ?