ತಾಯ ತೊರೆದು ನಾನೇನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ತಾಯ
ತೊರೆದು
ನಾನೇನ
ಮಾಡುವೆ
?
ತಂದೆಯ
ತೊರೆದು
ನಾನೇನ
ಮಾಡುವೆ
?
ಎತ್ತ
ಮುಂತಾಗಿ
ನಡೆದು
ನಾನೇನ
ಮಾಡುವೆ
?
ಚೆನ್ನಮಲ್ಲಿಕಾರ್ಜುನಾ
ನೀನೊಲಿಯದನ್ನಕ್ಕರ
?