Transclusion_Status_Detection_Tool

ತಾ ಸುಖಿಯಾದಡೆ ನಡೆಯಲು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ತಾ ಸುಖಿಯಾದಡೆ ನಡೆಯಲು ಬೇಡ. ತಾ ಸುಖಿಯಾದಡೆ ನುಡಿಯಲು ಬೇಡ. ತಾ ಸುಖಿಯಾದಡೆ ಪೂಜಿಸಲು ಬೇಡ
ತಾ ಸುಖಿಯಾದಡೆ ಉಣಲು ಬೇಡಫ ಗುಹೇಶ್ವರಾ.