ವಿಷಯಕ್ಕೆ ಹೋಗು

ತಾ ಹೆಳವ; ಎಡಹೊತ್ತಿನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ತಾ ಹೆಳವ; ಎಡಹೊತ್ತಿನ ಪಯಣ; ಒಡ್ಡಿದ ಮಳೆಯ ಮುಗಿಲು
ಸೋರುವ ಮನೆ
ನೆಲದ ಹಾಸಿಕೆ
ಕೊರಳಲ್ಲಿ ಮೂರು ಮಣ್ಣ ಮಣಿ
ಹಿಂದೆ ಕಲ್ಲೊರಳು
ಮೇಣದೊನಕೆ
ಹಳೆ ಅಕ್ಕಿ
ಹೊಸ ಭಾಂಡ_ ಹಸಿಯ ಬೆರಣಿಯ ತಾಳಿಯನಿಕ್ಕಿ
ಕಿಚ್ಚಿಲ್ಲದೆ ಒಲೆಯನುರುಹಿ ಓಗರವನಡಲು
ಗುಹೇಶ್ವರಲಿಂಗವು ಒಡೆದ ತಳಿಗೆಯ [ಲಿ] ಆರೋಗಣೆಯ ಮಾಡಿದನು.