ತಿಳಿದಿರ್ದ ಮಡುವಿನೊಳಗೆ ಸುಳಿಸುಳಿದಾಡುತ್ತಿದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತಿಳಿದಿರ್ದ
ಮಡುವಿನೊಳಗೆ
ಸುಳಿಸುಳಿದಾಡುತ್ತಿದೆ
ಒಂದು
ಸುವರ್ಣದ
ಬಿಂದು
!
ಅದು
ಹಿಂದು
ಮುಂದಾಗಿ
ನೋಡಿದವರಿಗೆಲ್ಲ
ಕಾಣಬಾರದು.
ಮಡುವ
ತುಳುಕದೆ
ದಡವ
ಸೋಂಕದೆ
ಹಿಡಿಯಬಲ್ಲಡೆ
ಗುಹೇಶ್ವರನೆಂಬ
ಲಿಂಗವು
ಈಗಳೆ
ಸಾಧ್ಯ.