ತೆಂಗಿನೊಳಗಣ ತಿರುಳು ಸೇವಿಸಬರ್ಪುದಲ್ಲದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತೆಂಗಿನೊಳಗಣ
ತಿರುಳು
ಸೇವಿಸಬರ್ಪುದಲ್ಲದೆ
ಹೊರಗಣ
ಪರಟೆ
ಸೇವಿಸಲು
ಬಾರದು.
ಚಾಂಡಾಲಂಗೆ
ಜ್ಞಾನವಂಕುರಿಸಿದಡೆ
ಆತನ
ಅಂತರಂಗದ
ವೃತ್ತಿಗೆ
ಪೂಜ್ಯತೆಯಲ್ಲದೆ
ಬಹಿರಂಗದ
ತನುವಿಗೆ
ಪೂಜ್ಯತೆಯಾಗದು.
ಒಳಹೊರಗೆಂಬ
ಭೇದವಿಲ್ಲದೆ
ಸೇವಿಸಲುಚಿತವಪ್ಪಂತೆ
ಶಿವಕುಲಪ್ರಸೂತಂಗೆ
ಶಿವಜ್ಞಾನವಾಗಲು
ಆತನ
ತನುವೃತ್ತಿಗಳೆರಡೂ
ಸೇವ್ಯವಾಗಿರ್ಪವು._
ಇಂತಿದು
ಸಾಧಕರ
ಸ್ಥಿತಿಯಯ್ಯಾ
ಕೂಡಲಚೆನ್ನಸಂಗಮದೇವಾ